vitamin K
ನಾಮವಾಚಕ

ಕೆ ವಿಟಮಿನ್‍; ಹಸಿರೆಲೆಗಳಲ್ಲಿ ಸಿಕ್ಕುವ, ನಮಗೆ ರಕ್ತಸ್ರಾವವಾದಾಗ ರಕ್ತವು ಕೂಡಲೇ ಗರಣೆಗಟ್ಟುವಂತಾಗಲು ನಾವು ಆಹಾರದ ಮೂಲಕ ಅಗತ್ಯವಾಗಿ ಸೇವಿಸಬೇಕಾದ ಒಂದು ವಿಟಮಿನ್ನು.

ಪದಗುಚ್ಛ
  1. vitamin K1 = phylloquinone.
  2. vitamin K2 = menaquinone.